ದೇಶಕೇಂದ್ರ ಕಾಶ್ಮೀರದಲ್ಲಿ ಸೇವಾವಧಿ ಪೂರ್ಣಗೊಳಿಸಿದ CRPF ನ ಮೊದಲ ಮಹಿಳಾ ಇನ್ಸ್ಪೆಕ್ಟರ್ ಜನರಲ್!
ಶ್ರೀನಗರ ವಲಯದಲ್ಲಿ ನಿಯೋಜನೆಗೊಂಡಿರುವ ಸಿಆರ್ಪಿಎಫ್ ತನ್ನ ಮೊದಲ ಮಹಿಳಾ ಇನ್ಸ್ಪೆಕ್ಟರ್ ಜನರಲ್(ಐಜಿ) ಚಾರು ಸಿನ್ಹಾ ಅವರಿಗೆ ವಿದಾಯ ಹೇಳಿದ್ದು, ಅವರು ಮಧ್ಯ ಕಾಶ್ಮೀರದಲ್ಲಿ ಎರಡೂವರೆ ವರ್ಷಗಳ ಅತ್ಯಂತ ಯಶಸ್ವಿ ಅವಧಿಯನ್ನು ಪೂರ್ಣಗೊಳಿಸಿದ ನಂತರ ಹೈದರಾಬಾದ್ಗೆ ವರ್ಗಾವಣೆಗೊಂಡಿದ್ದಾರೆ.