ದೇಶವಿವಾಹಪೂರ್ವ ಸೆಕ್ಸ್ ಗೆ ಒಪ್ಪಿದಾಕ್ಷಣ ಅದು ಕೆಟ್ಟ ಚಾರಿತ್ರ್ಯ ಅಂತಲ್ಲ: ಸುಪ್ರೀಂ ಕೋರ್ಟ್
ತೆಲಂಗಾಣದಲ್ಲಿ ಪೊಲೀಸ್ ಕಾನ್ಸ್ಟೆಬಲ್ ನೇಮಕಾತಿ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀಪು ನೀಡಿದೆ. ಮದುವೆಗೂ ಮುನ್ನ ಸೆಕ್ಸ್ ಗೆ ಒಪ್ಪಿದಾಕ್ಷಣ ಅದು ಕೆಟ್ಟ ಚಾರಿತ್ರ್ಯ ಅಂತಲ್ಲ. ಅದನ್ನು ಪ್ರಶ್ನಿಸಲು ಆಧಾರವಾಗುವುದಿಲ್ಲ ಎಂದು ಹೇಳಿದೆ.