ರಾಜಕೀಯಚಾಮುಂಡೇಶ್ವರಿ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆಯಾದರೆ 'ಚಾಮುಂಡೇಶ್ವರಿ ಚಲೋ' ಹೋರಾಟ: ಸರ್ಕಾರಕ್ಕೆ BJP ಎಚ್ಚರಿಕೆ
ಮೈಸೂರು ರಾಜಮನೆತನವು ನೂರಾರು ವರ್ಷಗಳಿಂದ ದಸರಾ ಆಚರಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಇಂತಹ ಪವಿತ್ರ ಹಬ್ಬವನ್ನು ಅಪವಿತ್ರಗೊಳಿಸಬಾರದು. ಚಾಮುಂಡೇಶ್ವರಿ ದೇವಾಲಯ ಹಿಂದೂ ದೇವಾಲಯವಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಹಾಗಿದ್ದಲ್ಲಿ, ದೇವಾಲಯ ಯಾರದ್ದು?