ದೇಶಛತ್ತೀಸ್ಗಢ: 10, 12ನೇ ತರಗತಿಯ 125 ಟಾಪರ್ ವಿದ್ಯಾರ್ಥಿಗಳಿಗೆ ಚಾಪರ್ ರೈಡ್ ಮೂಲಕ ಸನ್ಮಾನ!
10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಕನಿಷ್ಠ 125 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶನಿವಾರ ರಾಯ್ಪುರದಲ್ಲಿ ಹೆಲಿಕಾಪ್ಟರ್ ರೈಡ್ ಮೂಲಕ ಸನ್ಮಾನಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.