ಕ್ರಿಕೆಟ್ಕೊಹ್ಲಿ ಅನುಪಸ್ಥಿತಿಯಿಂದ ನಷ್ಟವಾಗುತ್ತದೆ: ಕ್ರಿಕೆಟ್ ಆಸ್ಟ್ರೇಲಿಯಾಗೆ ಚಾನಲ್ 7 ತರಾಟೆ
ನಾಲ್ಕು ಟೆಸ್ಟ್ಗಳಲ್ಲಿ 3 ಪಂದ್ಯಗಳಿಂದ ಹಿಂದೆ ಸರಿಯಲು ಭಾರತದ ನಾಯಕ ವಿರಾಟ್ ಕೊಹ್ಲಿ ನಿರ್ಧಾರ ಕೈಗೊಂಡ ಬೆನ್ನಲ್ಲೇ ಈ ವಿಷಯ ಕುರಿತಂತೆ ಚರ್ಚೆಗಳು ಶುರವಾಗಿದ್ದು ಇದರ ಮಧ್ಯೆ ಆಸ್ಟ್ರೇಲಿಯಾ ಚಾನೆಲ್ ವೊಂದು ಕ್ರಿಕೆಟ್ ಆಸ್ಟ್ರೇಲಿಯಾ(ಸಿಎ) ತಿರುಗಿಬಿದ್ದಿದೆ.