ಚಾಣಕ್ಯ

ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಸಾಲದ ಪರಿಕಲ್ಪನೆ ಹೀಗಿತ್ತು ! (ಹಣಕ್ಲಾಸು)
ಚಾಣಕ್ಯ ಪ್ರತಿಪಾದಿಸಿದ ಈ ತತ್ವಗಳು ಇಂದಿನ ಆರ್ಥಿಕ ನೀತಿ, ಬ್ಯಾಂಕಿಂಗ್ ಕಾನೂನು ಮತ್ತು ಜವಾಬ್ದಾರಿಯುತ ಸಾಲ ನಿರ್ವಹಣೆಯ ಮೂಲಭೂತ ಸಿದ್ಧಾಂತಗಳೊಂದಿಗೆ ಆಶ್ಚರ್ಯಕರವಾದ ಸಾಮ್ಯತೆಯನ್ನು ಹೊಂದಿವೆ.

'ಚಾಣಕ್ಯ ಬದುಕಿದ್ದಿದ್ದರೆ ನಿಮ್ಮ ರಾಜಕೀಯ ಕುತಂತ್ರ ಕಂಡು ಬೆಚ್ಚಿಬೀಳುತ್ತಿದ್ದ; NDA ಸರ್ಕಾರದ ಪಾಲಿಗೆ ಮಹಿಳಾ ಮೀಸಲಾತಿ ರಾಜಕೀಯ ಟ್ರಂಪ್ ಕಾರ್ಡ್'! Video
ಮಹಿಳಾ ಮೀಸಲಾತಿ ಎಂಬುದು ಎನ್‌ಡಿಎ ಸರ್ಕಾರದ ಪಾಲಿಗೆ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಬಳಸುತ್ತಿರುವ ರಾಜಕೀಯ ಟ್ರಂಪ್ ಕಾರ್ಡ್ ಆಗಿದೆ. ಬಿಜೆಪಿ ಸಂವಿಧಾನಕ್ಕೆ ಧಕ್ಕೆ ತರುವ ಮೂಲಕ ತನ್ನ ಪಕ್ಷದ ಬುನಾದಿಯನ್ನು ಭದ್ರಪಡಿಸಿಕೊಳ್ಳುತ್ತಿದೆ.

ಕೌಟಿಲ್ಯನ ‘ಅರ್ಥಶಾಸ್ತ್ರ’ದ ಸ್ಥಿತಿ ಅಧ್ಯಯನಕ್ಕೆ ಮುಂದಾದ ರಾಷ್ಟ್ರೀಯ ಹಸ್ತಪ್ರತಿ ಮಿಷನ್
ಭಾರತದ ಪ್ರಾಚೀನ ಚಿಂತಕ, ದಾರ್ಶನಿಕರಲ್ಲಿ ಒಬ್ಬನಾದ ಕೌಟಿಲ್ಯನ "ಅರ್ಥಶಾಸ್ತ್ರ" ಗ್ರಂಥದ ಕೆಲ ಭಾಗಗಳ ಹಳೆಯ ನಕಲು ಮೈಸೂರಿನಲ್ಲಿದ್ದು ಇದನ್ನು ಸಂರಕ್ಷಿಸುವುದರೊಂದಿಗೆ ಹೆಚ್ಚಿನ ಗಮನದಿಂದ ಹಸ್ತಪ್ರತಿಗಳ ಸ್ಥಿತಿಯನ್ನು ನಿರ್ಣಯಿಸಲು ರಾಷ್ಟ್ರೀಯ ಹಸ್ತಪ್ರತಿಗಳ ಮಿಷನ್ (ಎನ್‌ಎಂಎಂ) ಉತ್ಸಾಹ ತೋರಿಸಿದೆ

ಚಾಣಕ್ಯನ ಪಾತ್ರದಲ್ಲಿ ಅಜಯ್ ದೇವ್‍ಗನ್
ಭಾರತ ಕಂಡ ಅಪರೂಪದ ರಾಜನಿತಿಜ್ಞ, ತತ್ವಶಾಸ್ತ್ರಜ್ಞ, ಆರ್ಥಿಕ ತಜ್ಞ ಚಾಣಕ್ಯನ ಪಾತ್ರದಲ್ಲಿ ಬಾಲಿವುಡ್ ನ ಅಜಯ್ ದೇವ್‍ಗನ್ ನಟಿಸಲಿದ್ದಾರೆ.

