ರಾಜ್ಯಚಾಡ್ನಲ್ಲಿ ಸಿಲುಕಿರುವ ರಾಜ್ಯದ ಎಂಟು ಹಕ್ಕಿ ಪಿಕ್ಕಿ ಪುರುಷರಿಗೆ ವಿದೇಶಾಂಗ ಇಲಾಖೆ ನೆರವು: ಪ್ರಭಾ ಮಲ್ಲಿಕಾರ್ಜುನ್
ವಿದೇಶಾಂಗ ಸಚಿವಾಲಯವು ತಕ್ಷಣವೇ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದೆ, ಯಾವುದೇ ದಂಡವಿಲ್ಲದೆ ಸಿಕ್ಕಿಬಿದ್ದ ವ್ಯಕ್ತಿಗಳ ವೀಸಾಗಳನ್ನು ನವೀಕರಿಸಲು ವ್ಯವಸ್ಥೆ ಮಾಡಿದೆ ಎಂದು ಡಾ. ಪ್ರಭಾ ಮಾಹಿತಿ ನೀಡಿದ್ದಾರೆ.