ಚಾಟ್‌ಜಿಪಿಟಿ

ತಾಂತ್ರಿಕ ತೊಂದರೆಯಿಂದ ChatGPT ಡೌನ್; ಪರದಾಡಿದ ಲಕ್ಷಾಂತರ ಬಳಕೆದಾರರು
ಡೌನ್‌ಡೆಕ್ಟರ್ ಪ್ರಕಾರ, ಇಂದು ಮಧ್ಯಾಹ್ನ 12:30 ರಿಂದ 3:30(IST) ರ ನಡುವೆ 860ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

Sam Altman ಗೆ ಬೆಂಬಲ: ಆಡಳಿತ ಮಂಡಳಿ ವಿರುದ್ಧವೇ ತಿರುಗಿಬಿದ್ದ ChatGPT ಮಾತೃಸಂಸ್ಥೆ OpenAI ಸಿಬ್ಬಂದಿ!
ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಜಿಪಿಟಿಯ (ChatGPT) ಮಾತೃಸಂಸ್ಥೆ ಓಪನ್‌ಎಐ (OpenAI) ಸಿಇಒ ಸ್ಥಾನದಿಂದ ವಜಾಗೊಂಡ ಸ್ಯಾಮ್ ಆಲ್ಟ್‌ಮನ್ (Sam Altman)ಗೆ ಭಾರಿ ಬೆಂಬಲ ವ್ಯಕ್ತಪಡಿಸಿರುವ OpenAI ಸಿಬ್ಬಂದಿಗಳು ಇದೀಗ ಆಡಳಿತ ಮಂಡಳಿ ವಿರುದ್ಧವೇ ತಿರುಗಿಬಿದಿದ್ದಾರೆ.

ಥ್ರೆಡ್ : 7 ಗಂಟೆಯಲ್ಲಿ 10 ಮಿಲಿಯನ್ ಥ್ರೆಡ್ ಬಳಕೆದಾರರು, ಟಿಕ್ ಟಾಕ್ ಬ್ಯಾನ್ ಗೆ ಫ್ರೆಂಚ್ ಸಂಸದರ ಒತ್ತಾಯ!
ಟ್ವಿಟರ್ ಗೆ ಸಡ್ಡು ಹೊಡೆದಿರುವ ಮೆಟಾ ಸಂಸ್ಥೆಯ ಥ್ರೆಡ್ ಬಿಡುಗಡೆಯಾಗುತ್ತಿದ್ದಂತೆಯೇ ಕೇವಲ 7 ಗಂಟೆಯಲ್ಲಿ ಬರೊಬ್ಬರಿ 10 ಮಿಲಿಯನ್ ಬಳಕೆದಾರರು ಥ್ರೆಡ್ ಗೆ ಸೈನ್ ಅಪ್ ಆಗಿದ್ದು, ಟಿಕ್ ಟಾಕ್ ಬ್ಯಾನ್ ಗೆ ಫ್ರಾನ್ಸ್ ಸಂಸದರು ಒತ್ತಾಯಿಸುತ್ತಿದ್ದಾರೆ.

