ರಾಜ್ಯದೊಡ್ಡಬಳ್ಳಾಪುರ: ಫೋಟೊಗಳನ್ನು ಕಳಿಸದಿದ್ದಕ್ಕೆ ಚಾಕುವಿನಿಂದ ಇರಿದು ಯುವಕನನ್ನು ಕೊಂದ ಗುಂಪು!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಬಳಿಯ ಢಾಬಾದಲ್ಲಿ ಫೋಟೋಶೂಟ್ ನಂತರ ಉಂಟಾದ ವಾಗ್ವಾದದಲ್ಲಿ ಗುಂಪೊಂದು 18 ವರ್ಷದ ಯುವಕನನ್ನು ಚಾಕುವಿನಿಂದ ಇರಿದು ಕೊಂದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.