ಕ್ರೀಡೆಕ್ಷಮೆ ಯಾಚಿಸದ ಹೊರತು ಪಾಕ್ ಆಟಗಾರರಿಗೆ ಅವಕಾಶವಿಲ್ಲ: ನರೇಂದ್ರ ಬಾತ್ರಾ
ಪ್ರೇಕ್ಷಕರಿಗೆ ಅಗೌರವ ತೋರಿದ ಪಾಕಿಸ್ತಾನ ಹಾಕಿ ತಂಡದ ಆಟಗಾರರು ಕ್ಷಮೆ ಯಾಚಿಸದ ಹೊರತು ಅವರಿಗೆ ಚಾಂಪಿಯನ್ಸ್ ಟ್ರೋಫಿ ಲೀಗ್ ನಲ್ಲಿ ಆಡಲು ಅವಕಾಶ ನೀಡುವುದಿಲ್ಲ ಎಂದು ಹಾಕಿ ಇಂಡಿಯಾ ಸಂಸ್ಥೆಯ ಅಧ್ಯಕ್ಷ ನರೇಂದ್ರ ಬಾತ್ರಾ ಅವರು ತಿಳಿಸಿದ್ದಾರೆ...