ಚಾಂಪಿಯನ್ ಆರ್ ಸಿಬಿ

RCB ಅಭಿಮಾನಿಗಳ ಕಾಲ್ತುಳಿತ: ಹೃದಯವಿದ್ರಾವಕ ಘಟನೆ- ಮೋದಿ; ಕ್ರಿಕೆಟಿಗರ ಬಗ್ಗೆ ಜನರು ಹುಚ್ಚರಾಗಿದ್ದಾರೆ- BCCI
ಕ್ರಿಕೆಟ್

RCB ಅಭಿಮಾನಿಗಳ ಕಾಲ್ತುಳಿತ: ಹೃದಯವಿದ್ರಾವಕ ಘಟನೆ- ಮೋದಿ; ಕ್ರಿಕೆಟಿಗರ ಬಗ್ಗೆ ಜನರು ಹುಚ್ಚರಾಗಿದ್ದಾರೆ- BCCI

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಚೊಚ್ಚಲ ಐಪಿಎಲ್ ಟ್ರೋಫಿ ಗೆಲುವಿನ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವಕ್ಕೆ ವೇದಿಕೆ ಸಿದ್ಧವಾಗಿತ್ತು.

RCB Fans Are Loyally Royal: ಆರ್‌ಸಿಬಿ ಅಭಿಮಾನಿಗಳೇ ನೀವೇ ಶ್ರೇಷ್ಠರು; Virat Kohli ಮನದ ಮಾತು!
ಕ್ರಿಕೆಟ್

RCB Fans Are Loyally Royal: ಆರ್‌ಸಿಬಿ ಅಭಿಮಾನಿಗಳೇ ನೀವೇ ಶ್ರೇಷ್ಠರು; Virat Kohli ಮನದ ಮಾತು!

ಕೆಟ್ಟ ಸಮಯದಲ್ಲೂ ನಮ್ಮನ್ನು ಬಿಡದ ಆರ್‌ಸಿಬಿ ಅಭಿಮಾನಿಗಳಿಗಾಗಿ ಇದು. ಇದು ಎಲ್ಲಾ ವರ್ಷಗಳ ಆಘಾತ ಮತ್ತು ನಿರಾಶೆಗಾಗಿ. ಈ ತಂಡಕ್ಕಾಗಿ ಆಡುವಾಗ ಮೈದಾನದಲ್ಲಿ ಮಾಡಿದ ಪ್ರತಿಯೊಂದು ಪ್ರಯತ್ನಕ್ಕೂ ಇದು. ಐಪಿಎಲ್ ಟ್ರೋಫಿಗೆ ಸಂಬಂಧಿಸಿದಂತೆ...

RCB ವಿಜಯೋತ್ಸವ: ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ; 10 ಅಭಿಮಾನಿಗಳು ಸಾವು, ಹಲವರು ಅಸ್ವಸ್ಥ! Video
ರಾಜ್ಯ

RCB ವಿಜಯೋತ್ಸವ: ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ; 10 ಅಭಿಮಾನಿಗಳು ಸಾವು, ಹಲವರು ಅಸ್ವಸ್ಥ! Video

ಟ್ರೋಫಿ ಗೆದ್ದ ತಂಡವನ್ನು ಕಣ್ತುಂಬಿಕೊಳ್ಳಲು ನಗರದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಯುವಕ, ಯುವತಿಯರು ಕ್ರೀಡಾಂಗಣದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ.

Champion RCB: ಕೋಟಿ ಕಂಗಳ ಆಸೆ ಈಡೇರಿದ ಕ್ಷಣ; ಈ ಕಣ್ಣೀರಿಗೆ ಬೆಲೆ ಕಟ್ಟಲಾದಿತೇ... ಭಾವನಾತ್ಮಕ ದೃಶ್ಯ, Video!
ಕ್ರಿಕೆಟ್

Champion RCB: ಕೋಟಿ ಕಂಗಳ ಆಸೆ ಈಡೇರಿದ ಕ್ಷಣ; ಈ ಕಣ್ಣೀರಿಗೆ ಬೆಲೆ ಕಟ್ಟಲಾದಿತೇ... ಭಾವನಾತ್ಮಕ ದೃಶ್ಯ, Video!

ಆರ್‌ಸಿಬಿ ಇತಿಹಾಸ ಸೃಷ್ಟಿಸುವ ಅಂಚಿನಲ್ಲಿದ್ದಾಗ, ಕ್ಯಾಮೆರಾದ ಸಂಪೂರ್ಣ ಗಮನ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯ (Virat Kohli) ಮೇಲೆ ಇತ್ತು. ಕೊನೆಯ ಓವರ್‌ನಲ್ಲಿ ತಂಡವು ಗೆಲುವಿನತ್ತ ಸಾಗುತ್ತಿರುವಾಗ, ಕೊಹ್ಲಿಯ ಕಣ್ಣುಗಳಿಂದ ಕಣ್ಣೀರು ಜಿನುಗುತ್ತಿತ್ತು.

IPL 2025: ಟ್ರೋಫಿ ಗೆದ್ದ ಖುಷಿ, ಮಗುವಿನಂತೆ ಜಂಪ್ ಮಾಡಿ ರವಿಶಾಸ್ತ್ರಿ ಅಪ್ಪಿಕೊಂಡ ಕೊಹ್ಲಿ! ಅನುಷ್ಕಾ ರಿಯಾಕ್ಷನ್ ಹೇಗಿತ್ತು? Video
ಕ್ರಿಕೆಟ್

IPL 2025: ಟ್ರೋಫಿ ಗೆದ್ದ ಖುಷಿ, ಮಗುವಿನಂತೆ ಜಂಪ್ ಮಾಡಿ ರವಿಶಾಸ್ತ್ರಿ ಅಪ್ಪಿಕೊಂಡ ಕೊಹ್ಲಿ! ಅನುಷ್ಕಾ ರಿಯಾಕ್ಷನ್ ಹೇಗಿತ್ತು? Video

ಮಗುವಿನಂತೆ ಬಂದು ಟೀಂ ಇಂಡಿಯಾ ಮಾಜಿ ತರಬೇತುದಾರ ರವಿಶಾಸ್ತ್ರಿ ಅವರನ್ನು ಅಪ್ಪಿಕೊಂಡ ಕ್ಷಣ ನಿಜಕ್ಕೂ ಅದ್ಬುತವಾಗಿತ್ತು.

RCB Champion: ಮಧ್ಯರಾತ್ರಿಯಲ್ಲಿ ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ, ವಿಡಿಯೋಗಳು
ಕ್ರಿಕೆಟ್

RCB Champion: ಮಧ್ಯರಾತ್ರಿಯಲ್ಲಿ ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ, ವಿಡಿಯೋಗಳು

ಮಹಿಳಾ ಪ್ರಿಮಿಯರ್ ಲೀಗ್ (WPL 2024) ನಲ್ಲಿ ಆರ್ ಸಿಬಿ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದಂತೆ ಗಲ್ಲಿ ಗಲ್ಲಿಗಳಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.