ಚಾಂದ್ ಮೇರಾ ದಿಲ್
'ಚಾಂದ್ ಮೇರಾ ದಿಲ್' ಚಿತ್ರಕ್ಕಾಗಿ ಮಾಡಿದ 'ಭರತನಾಟ್ಯ' ವಿವಾದ; ಟೀಕೆಗಳ ನಡುವೆಯೂ 'ಲೈಫ್ ಈಸ್ ಬ್ಯೂಟಿಫುಲ್' ಎಂದ ಅನನ್ಯಾ ಪಾಂಡೆ
ವೈರಲ್ ಆದ ಸಿನಿಮಾದ ಕ್ಲಿಪ್ನಲ್ಲಿ ಅನನ್ಯಾ ಅವರ ಭರತನಾಟ್ಯಂ ಅನ್ನು ಸಾಮಾಜಿಕ ಮಾಧ್ಯಮದ ಒಂದು ವರ್ಗವು ಟೀಕಿಸಿದರೆ, ಕೆಲವರು ಅವರನ್ನು ಸಮರ್ಥಿಸಿಕೊಂಡಿದ್ದಾರೆ.

Chand Mera Dil: ಸಖತ್ ಟ್ರೋಲ್ಗೆ ಒಳಗಾದ 'ಅನನ್ಯಾ ಪಾಂಡೆ' ಭರತನಾಟ್ಯ!
ಕ್ರಿಪೂ 200 ರಲ್ಲಿ ಬಂದ ಭರತನಾಟ್ಯ 2026ರಲ್ಲಿ ಅನನ್ಯಾ ಪಾಂಡೆ ಅವರೊಂದಿಗೆ ಕೊನೆಯಾಗಿದೆ ಎಂದು ನೆಟ್ಟಿಗರೊಬ್ಬರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡು ನಂತರ ಈ ಚರ್ಚೆ ಆರಂಭವಾಯಿತು.

