ದೇಶಡಿಸೆಂಬರ್ 17 ರಿಂದ ಜನವರಿ 1 ರವರೆಗೆ ಸುಪ್ರೀಂ ಕೋರ್ಟ್ ಗೆ ಚಳಿಗಾಲದ ರಜೆ: ಸಿಜೆಐ ಚಂದ್ರಚೂಡ್
ಡಿಸೆಂಬರ್ 17 ರಿಂದ ಜನವರಿ 1 ರವರೆಗೆ ಸುಪ್ರೀಂ ಕೋರ್ಟ್ ಗೆ ಚಳಿಗಾಲದ ರಜೆ ನೀಡಲಾಗಿದ್ದು, ಈ ದಿನಗಳಲ್ಲಿ ಯಾವುದೇ ಪೀಠ ಲಭ್ಯವಿರುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಶುಕ್ರವಾರ ಹೇಳಿದ್ದಾರೆ.