ಚಳಿಗಾಲದಲ್ಲಿ ನಾವು ಸಂತಸ ಪಡುವಂತೆ ಮತ್ತು ಕ್ರಿಸ್ಮಸ್ನಿಂದ ಹೊಸ ವರ್ಷದ ಹಬ್ಬದ ವಾತಾವರಣದಲ್ಲಿ ಖುಷಿಪಡುವಂತೆಯೇ ಈ ಸೀಸನ್ ಕೆಲವು ಆರೋಗ್ಯ ಸಮಸ್ಯೆಗಳನ್ನೂ ಹೊತ್ತು ತರುತ್ತದೆ.