ದೇಶಪ್ರಭಾವದಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕ ಮಾಡಲಾಗುತ್ತಿದೆ: ಜೆ. ಚಲಮೇಶ್ವರ್
ಸುಪ್ರೀಂಕೋರ್ಟ್ ನ್ಯಾಯಾಧೀಶರ ನೇಮಕಾತಿಯಲ್ಲಿ ಪಾರದರ್ಶಕತೆ ಇರಬೇಕೆಂದು ಆಗ್ರಹಿಸುತ್ತಿರುವ ನ್ಯಾಯಾಮೂರ್ತಿ ಜೆ.ಚಲಮೇಶ್ವರ್ ಅವರು, ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ಕಾರ್ಯನಿರ್ಹವಣೆಯ ಬದಲಾಗಿ ಪ್ರಭಾವಗಳಿಂದಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ...