ದೇಶಮೂರು ದಶಕಗಳಿಂದ ಭೂಗತವಾಗಿದ್ದ ಮಾವೋವಾದಿ: ಪತ್ನಿಯೊಂದಿಗಿನ ಸೆಲ್ಫಿ ತಂತು ಪ್ರಾಣಕ್ಕೆ ಕುತ್ತು!
ಚಲಪತಿ ಎಂದೇ ಪ್ರಸಿದ್ಧನಾದ ರಾಮಚಂದ್ರ ರೆಡ್ಡಿ, 2008 ರಲ್ಲಿ ಒಡಿಶಾದ ನಯಾಗಢ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತ್ತು 13 ಭದ್ರತಾ ಸಿಬ್ಬಂದಿಯನ್ನು ಕೊಂದ ಮಾವೋವಾದಿ ದಾಳಿಯ ನೇತೃತ್ವವಹಿಸಿದ್ದನು.