ಸಿನಿಮಾ ಸುದ್ದಿ೧೦೦ರೂ ಒಳಗಿನ ಸಿನೆಮಾ ಟಿಕೆಟ್ ಗಳಿಗೆ ಜಿ ಎಸ್ ಟಿ ಕಡಿತ; ನಿರ್ಧಾರ ಸ್ವಾಗತಿಸಿದ ನಿರ್ಮಾಪಕರ ಸಂಘ
೧೦೦ ರೂ ಒಳಪಟ್ಟ ಸಿನೆಮಾ ಟಿಕೆಟ್ ಗಳಿಗೆ ಜಿ ಎಸ್ ಟಿ ದರವನ್ನು ೨೮% ನಿಂದ ೧೮%ಕ್ಕೆ ಇಳಿಸಿರುವ ಸರ್ಕಾರದ ನಿರ್ಧಾರವನ್ನು ಚಲನಚಿತ್ರ ಮತ್ತು ಕಿರುತೆರೆ ನಿರ್ಮಾಪಕರ ಸಂಘ ಸೋಮವಾರ ಸ್ವಾಗತಿಸಿದೆ.