ಚರಿತ್ರೆ

ಭೂಕಂಪ ಈ ಕ್ಷಣದ ಬದುಕನ್ನಷ್ಟೇ ಅಲ್ಲಾಡಿಸುವುದಿಲ್ಲ, ಚರಿತ್ರೆಯ ಗತಿಯನ್ನೇ ಬದಲಿಸುತ್ತದೆ! (ತೆರೆದ ಕಿಟಕಿ)
ಒಂದು ಮಹಾಭೂಕಂಪನವೆಂಬುದು ಆ ಕ್ಷಣದ ಸಾವು-ನೋವಿನ ವಿದ್ಯಮಾನವಾಗಿ ಮಾತ್ರವೇ ಉಳಿಯುವುದಿಲ್ಲ. ಅದು ಚರಿತ್ರೆ-ಭೂಗೋಳಗಳನ್ನು ಬದಲಿಸುತ್ತದೆ.

ಯಶಸ್ಸು ದೊರಕಿಸಿಕೊಂಡವರನ್ನು ಮಾತ್ರವೇ ಚರಿತ್ರೆ ನೆನಪಿನಲ್ಲಿರಿಸಿಕೊಳ್ಳಬೇಕೆ? (ತೆರೆದ ಕಿಟಕಿ)
ತಮ್ಮೆಲ್ಲ ಶಕ್ತಿ ವ್ಯಯಿಸಿ ಹೋರಾಡಿಯೂ ಸೋಲುವ ಸಾಧ್ಯತೆಗಳಿರುತ್ತವೆ. ಅವರೆಲ್ಲ ಹಾಗೆ ಸೋತಾಗಲೂ ಚರಿತ್ರೆ ನಿರ್ಮಿಸಿರುತ್ತಾರೆ, ದೇಶ-ಕಾಲಗಳ ಗತಿ ಬದಲಾಯಿಸಿರುತ್ತಾರೆ. ಅವನ್ನು ನೋಡುವ ದೃಷ್ಟಿ ಬಂದಾಗ ಹೊಸದೇ ಪ್ರಪಂಚದ ಅರಿವಾಗುತ್ತದೆ.

