ರಾಜ್ಯಕಳಪೆ ಚರಂಡಿ ನಿರ್ವಹಣೆ: ವಿಭೂತಿಪುರ ಕೆರೆಗೆ ಕೊಳಚೆ ನೀರು, ಕಸ ಹರಿವು
ಕೊಳಚೆ ನೀರು ಸಂಸ್ಕರಣಾ ಘಟಕದಿಂದ ಸಂಸ್ಕರಿತ ನೀರು ಪಡೆಯಬೇಕಿದ್ದ ಯು ಒಳಹರಿವಿಗೆ ಸಂಪರ್ಕ ಕಲ್ಪಿಸುವ ಮಳೆನೀರು ಚರಂಡಿ (ರಾಜ ಕಾಲುವೆ) ಸರಿಯಾಗಿ ನಿರ್ವಹಣೆಯಾಗದ ಕಾರಣ ಕಸ ಮತ್ತು ಕೊಚ್ಚೆಯಿಂದ ತುಂಬಿಕೊಂಡಿದೆ.ಹೂಳು ತೆಗೆಯುವಲ್ಲಿ ಬಿಬಿಎಂಪಿ ಅಧಿಕಾರಿಗಳು ವಿಫಲರಾಗಿದ್ದಾರೆ.