ರಾಜ್ಯವಿದ್ಯಾರ್ಥಿಗಳಿಗೆ 'ಚಪ್ಪಲಿ ಭಾಗ್ಯ' ಕರುಣಿಸಿದ ರಾಜ್ಯ ಸರ್ಕಾರ: ಪೋಷಕರ ಆಕ್ರೋಶ
ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ಮತ್ತು ಶೂ-ಸಾಕ್ಸ್ ವಿತರಣೆ ಇದೆ. ಈ ಯೋಜನೆ ಇರುವಾಗಲೇ ಸರ್ಕಾರಿ ಶಾಲೆ ಮಕ್ಕಳಿಗೆ ಶೂ ಬದಲಾಗಿ 'ಚಪ್ಪಲಿ ಭಾಗ್ಯ' ಸಿಕ್ಕಿದ್ದು, ಇದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.