ಚಪಕ್

ಜೆಎನ್ಯು ಭೇಟಿ: ದೀಪಿಕಾ ಪಡುಕೋಣೆಯಂತೆ ಗಂಡೆದೆ ತೋರಬೇಕು ಎಂದು ನಟ ನಾಸೀರುದ್ದೀನ್ ಶಾ
ಬಾಲಿವುಡ್ ಹಿರಿಯ ನಟ, ನಿರ್ದೇಶಕ ನಾಸೀರುದ್ದೀನ್ ಷಾ, ನಟಿ ದೀಪಿಕಾ ಪಡುಕೋಣೆ ಅವರ ಧೈರ್ಯವನ್ನು ಕೊಂಡಾಡಿದ್ದಾರೆ.

ಆ್ಯಸಿಡ್ ಸಂತ್ರಸ್ತೆ ಪಾತ್ರದಲ್ಲಿ ದೀಪಿಕ ಪಡುಕೋಣೆ ನಟನೆಯ 'ಚಪಕ್' ಚಿತ್ರದ ಟ್ರೈಲರ್
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಆ್ಯಸಿಡ್ ಸಂತ್ರಸ್ತೆ ಪಾತ್ರದಲ್ಲಿ ನಟಿಸಿರುವ ಚಪಕ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮೇಘನಾ ಗುಲ್ಜಾರ್ ನಿರ್ದೇಶಿಸಿದ್ದಾರೆ.

