ದೇಶಮಹಾತ್ಮ ಗಾಂಧಿ 'ಚತುರ ಬನಿಯಾ' ಹೇಳಿಕೆಗೆ ಆಕ್ಷೇಪ; ಅಮಿತ್ ಶಾ ಕ್ಷಮೆಯಾಚನೆಗೆ ಕಾಂಗ್ರೆಸ್ ಆಗ್ರಹ
ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸ್ಥಾಪನೆ ಮಾಡಿಲ್ಲ ಎಂದಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಸ್ಥಾಪನೆಯಾಗಿದ್ದು ಸ್ವಾತಂತ್ರ್ಯ ಪಡೆಯುವ ವಿಶೇಷ ಉದ್ದೇಶಕ್ಕಾಗಿ ಎಂದು ಹೇಳಿದ್ದಾರೆ.