ದೇಶವಂದೇ ಭಾರತ್ ರೈಲಿಗೆ ಮತ್ತೆ ವಿಘ್ನ; ಚಕ್ರಗಳು ಜಾಮ್, ಪ್ರಯಾಣಿಕರ ಶಿಫ್ಟಿಂಗ್
ಕಳೆದೆರಡು ದಿನ ಜಾನುವಾರುಗಳಿಗೆ ಡಿಕ್ಕಿ ಹೊಡೆದು ಸುದ್ದಿಯಾಗಿದ್ದ ಹೊಸದಾಗಿ ಪ್ರಾರಂಭಿಸಲಾದ ಸೆಮಿ-ಹೈ-ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಶನಿವಾರ ಮತ್ತೆ ವಿಘ್ನ ಎದುರಾಯಿತು. ರೈಲಿನ ಚಕ್ರಗಳು ಜಾಮ್ ಆಗಿದ್ದರಿಂದ ಮುಂದೆ...