ರಾಜ್ಯಜೀವನವೇ ಮ್ಯಾರಥಾನ್: ಕೆಲಸಕ್ಕೆ ಸೇರಲು ಓಡಿದ ಬಿಎಸ್ ಎಫ್ ಯೋಧ ನಿವೃತ್ತಿ ನಂತರವೂ ಓಡಿ ಮನೆ ಸೇರಿದ!
2000 ನೇ ಇಸವಿಯಲ್ಲಿ ಹುಬ್ಬಳ್ಳಿಯ ಚಂದ್ರಶೇಖರ್ ಬಿಚ್ಚಗತ್ತಿ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಓಡಿಕೊಂಡೇ ಹೋಗಿದವರು, ನಿವೃತ್ತಿ ನಂತರ ಮನೆಗೆ ಬರುವಾಗಲು ಓಡಿಕೊಂಡೇ ತಮ್ಮ ಗ್ರಾಮಕ್ಕೆ ತಲುಪಿದ್ದಾರೆ.