ಚಂದ್ರನ ಮೇಲ್ಮೈ

ಚಂದ್ರನ ಮೇಲ್ಮೈ ನಲ್ಲಿ 8 ಮೀಟರ್ ಕ್ರಮಿಸಿದ ಪ್ರಗ್ಯಾನ್ ರೋವರ್
ಚಂದ್ರನ ಮೇಲ್ಮೈ ನಲ್ಲಿ ಇಳಿದಿರುವ ಪ್ರಗ್ಯಾನ್ ರೋವರ್ 8 ಮೀಟರ್ ಕ್ರಮಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಚಂದ್ರನ ಮೇಲೆ ಸಮತಟ್ಟಾದ ಪ್ರದೇಶವನ್ನು ಗುರುತಿಸಿದ ಲ್ಯಾಂಡರ್: ಇತ್ತೀಚಿನ ಫೋಟೋಗಳಲ್ಲಿ ಸೆರೆ!
ಚಂದ್ರಯಾನ-3 ಮಿಷನ್ ನ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲ್ಮೈ ನಲ್ಲಿ ಇಳಿಯುವುದಕ್ಕೆ ಸಮತಟ್ಟಾದ ಪ್ರದೇಶವನ್ನು ಗುರುತಿಸಿದೆ.

ಲ್ಯಾಂಡಿಂಗ್ ಪ್ರಕ್ರಿಯೆಗೂ ಮುನ್ನ ರಷ್ಯಾದ ಲುನಾ-25 ಗೆ ಎದುರಾಯ್ತು ಸಮಸ್ಯೆ!
ಚಂದ್ರನ ಮೇಲ್ಮೈನಲ್ಲಿ ಲ್ಯಾಂಡಿಂಗ್ ಪ್ರಕ್ರಿಯೆಗೂ ಮುನ್ನ ರಷ್ಯಾದ ಲುನಾ-25 ಪ್ರೋಬ್ ಗೆ ತುರ್ತಾಗಿ ಬಗೆಹರಿಸಬೇಕಾದ ಸಮಸ್ಯೆ ಎದುರಾಗಿದೆ.

ಚಂದ್ರನ ಮೇಲೆ ಬಳಕೆ ಮಾಡಬಲ್ಲ ಇಟ್ಟಿಗೆ ತಯಾರಿಸಿದ ಬೆಂಗಳೂರು ವಿಜ್ಞಾನಿಗಳ ತಂಡ!
ಇಸ್ರೋ ಮತ್ತು ಬೆಂಗಳೂರಿನ ವಿಜ್ಞಾನಿಗಳ ತಂಡವೊಂದು ಚಂದ್ರನ ಮೇಲೆ ಬಳಕೆ ಮಾಡಬಲ್ಲ ವಿಶೇಷ ಇಟ್ಟಿಗೆ ತಯಾರಿಸಿ ಮಹತ್ವದ ಸಾಧನೆ ಮಾಡಿದೆ.

ಚಂದ್ರಯಾನ-2; ಚಂದ್ರನ ಮೇಲ್ಮೈ ಕುರಿತ ಹೊಸ ಚಿತ್ರ ರವಾನಿಸಿದ ಆರ್ಬಿಟರ್
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಹತ್ವಾಕಾಂಕ್ಷೆಯ ಚಂದ್ರಯಾನ -2 ಉಡಾವಣೆಯಲ್ಲಿ ವಿಕ್ರಮ್ ಲ್ಯಾಂಡರ್ ವಿಫಲವಾಗಿದ್ದರೂ, ಆರ್ಬಿಟರ್ ಮಾತ್ರ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ.

ಚಂದ್ರಯಾನ-2 ಈಗ ಚಂದ್ರನ ಕಕ್ಷೆಯಲ್ಲಿ: ಇಸ್ರೊ ಪ್ರಕಟ
ಚಂದ್ರಯಾನ-2 ಬಾಹ್ಯಾಕಾಶ ನೌಕೆ ಮಂಗಳವಾರ ಬೆಳಗ್ಗೆ ಯಶಸ್ವಿಯಾಗಿ ಚಂದ್ರನ ಕಕ್ಷೆ ಪಯಣ ನಡೆಸಿದೆ. 30 ದಿನಗಳ ಕಾಲ ಪಯಣ ಬೆಳೆಸಿದ ಚಂದ್ರಯಾನ-2 ಯಶಸ್ವಿಯಾಗಿ ಇಂದು ಕಕ್ಷೆಯಲ್ಲಿ ತನ್ನ ಚಲನೆ ಮುಂದುವರಿಸಿದೆ.

