ವಿಜ್ಞಾನ-ತಂತ್ರಜ್ಞಾನಚಂದ್ರಯಾನ 3: ಚಂದ್ರನ ದಕ್ಷಿಣ ಧ್ರುವದತ್ತ ವಿಕ್ರಮ್ ಲ್ಯಾಂಡರ್ ಪಯಣ ಆರಂಭ
ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಮೃದುವಾಗಿ ನಿರಾಯಾಸವಾಗಿ ಲ್ಯಾಂಡಿಂಗ್ ಆಗಲಿರುವ ನಿರ್ಣಾಯಕ ಹಂತದಲ್ಲಿ ಚಂದ್ರಯಾನ 3 ಇದ್ದು, ವಿಕ್ರಂ ಲ್ಯಾಂಡರ್ ನಿನ್ನೆ ಗುರುವಾರ ಯಶಸ್ವಿಯಾಗಿ ಪ್ರೊಪಲ್ಷನ್ ಮಾಡ್ಯೂಲ್ನಿಂದ ಬೇರ್ಪಟ್ಟಿದೆ.