ಚಂದ್ರಗ್ರಹಣ

'ಇಂದು ಚಂದ್ರ ಗ್ರಹಣ, ಡೆಲಿವರಿ ಬೇಡ ಪ್ಲೀಸ್': ಹೆರಿಗೆಗೆ ಒಪ್ಪದ ಮಹಿಳೆಯರು, ಮನವೊಲಿಸಲು ವೈದ್ಯರು ಹೈರಾಣ!
ಚಂದ್ರಗ್ರಹಣದ ಸಮಯದಲ್ಲಿ ಹೆರಿಗೆಯಾದರೆ, ಅದು ಮಗು ಹಾಗೂ ತಾಯಿ ಇಬ್ಬರಿಗೂ ಅಪಾಯವನ್ನುಂಟು ಮಾಡುತ್ತದೆ ಎಂಬ ನಂಬಿಕೆಯಿಂದಾಗಿ ಹಲವು ಮಹಿಳೆಯರು ಹೆರಿಗೆ ಮುಂದೂಡುವಂತೆ ವೈದ್ಯರನ್ನು ಒತ್ತಾಯಿಸಿದ್ದಾರೆ.

Lunar Eclipse 2025: ವರ್ಷದ ಕೊನೆಯ ಖಗ್ರಾಸ ಚಂದ್ರಗ್ರಹಣ; ಶುರು-ಅಂತ್ಯ ಯಾವಾಗ? ಸೂತಕ ಸಮಯ ಸೇರಿದಂತೆ 5 ವಿಶೇಷ ಸಂಗತಿ!
ಇದು ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವಾಗಲಿದೆ. ಈ ಸಮಯದಲ್ಲಿ ಚಂದ್ರನು ಕೆಂಪು ಬಣ್ಣದಲ್ಲಿ ಗೋಚರಿಸುವುದರಿಂದ ಇದನ್ನು ರಕ್ತ ಚಂದ್ರ ಎಂದು ಕರೆಯಲಾಗುತ್ತದೆ.

ಗ್ರಹಣ ಫಲಾಫಲ-ರಾಶಿ ಅನುಸಾರ ವಾರ ಭವಿಷ್ಯ: ಜ್ಯೋತಿಷಿ SK Jain
ಜ್ಯೋತಿಷಿ ಎಸ್ ಕೆ ಜೈನ್ ಅವರ ಗ್ರಹಣ ಫಲಾಫಲ / ರಾಶಿ ಅನುಸಾರ ವಾರ ಭವಿಷ್ಯದ ಮಾಹಿತಿ ಇಲ್ಲಿದೆ.

ನ.19ಕ್ಕೆ ಈ ಶತಮಾನದ ಸುದೀರ್ಘ ಚಂದ್ರಗ್ರಹಣ: ಎಲ್ಲೆಲ್ಲಿ ಗೋಚರಿಸಲಿದೆ!
ಬಾಹ್ಯಾಕಾಶ ಜಗತ್ತಿನಲ್ಲಿ ಆಸಕ್ತಿ ಹೊಂದಿರುವವರಿಗೆ ಒಂದು ಒಳ್ಳೆಯ ಸುದ್ದಿಯೊಂದಿದೆ. ಅದೇನಂದರೆ ನವೆಂಬರ್ 19 ರಂದು ಚಂದ್ರಗ್ರಹಣವಿದ್ದು ಈ ಚಂದ್ರಗ್ರಹಣ ಈ ಶತಮಾನದ ಸುದೀರ್ಘ ಚಂದ್ರಗ್ರಹಣವಾಗಿದೆ.

ನಾಳೆ ಹುಣ್ಣಿಮೆ ಚಂದ್ರಗ್ರಹಣ: ಸಮಯ, ಎಲ್ಲೆಲ್ಲಿ ಗೋಚರ, ಇಲ್ಲಿದೆ ಮಾಹಿತಿ!
ಭಾರತದ ಈಶಾನ್ಯ ಭಾಗಗಳು (ಸಿಕ್ಕಿಂ ಹೊರತುಪಡಿಸಿ), ಪಶ್ಚಿಮ ಬಂಗಾಳದ ಕೆಲವು ಭಾಗಗಳು, ಒಡಿಶಾ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೇ 26 ರಂದು ಭಾಗಶಃ ಚಂದ್ರ ಗ್ರಹಣ ಗೋಚರಿಸುತ್ತದೆ ಎಂದು ಭೂ ವಿಜ್ಞಾನ ಸಚಿವಾಲಯ ಸೋಮವಾರ ತಿಳಿಸಿದೆ.

ಸೋಮವಾರ ವರ್ಷದ 4ನೇ ಮತ್ತು ಕೊನೆಯ ಚಂದ್ರಗ್ರಹಣ
ವರ್ಷದ ನಾಲ್ಕನೇ ಮತ್ತು ಕೊನೆಯ ಚಂದ್ರಗ್ರಹಣ ನಾಳೆ (ಸೋಮವಾರ) ಸಂಭವಿಸಲಿದೆ.

ಇಂದು ವಿಶ್ವದ ಹಲವು ಕಡೆ ಚಂದ್ರಗ್ರಹಣ: ಭಾರತದಲ್ಲಿ ಗೋಚರವಿಲ್ಲ
ವಿಶ್ವದ ಹಲವು ಭಾಗಗಳಲ್ಲಿ ಭಾನುವಾರ ಅರೆನೆರಳಿನ (ಮಸುಕಂಚು) ಚಂದ್ರಗ್ರಹಣ ಸಂಭವಿಸಲಿದ್ದು, ಆದರೆ, ಈ ಚಂದ್ರಗ್ರಹಣ ಭಾರತದಲ್ಲಿ ಗೋಚರವಾಗುವುದಿಲ್ಲ.

ಗುರು ಪೂರ್ಣಿಮೆಯಂದೇ ಚಂದ್ರಗ್ರಹಣ! 149 ವರ್ಷಗಳ ಬಳಿಕ ಅಪೂರ್ವ ಕ್ಷಣ!
149 ವರ್ಷಗಳ ಬಳಿಕ ಶತಮಾನದ ಅತೀ ದೀರ್ಘಾವಧಿಯ ಚಂದ್ರಗ್ರಹಣ ಆಗಸದಲ್ಲಿ ಗೋಚರಿಸಿದೆ.

ಚಂದ್ರಗ್ರಹಣ ಗಂಡಾಂತರದ ಭೀತಿ: ವಿಶ್ವಾಸ ಮತಯಾಚನೆ ದಿನ ಬದಲಿಸಿದ ಸಿಎಂ
ಕಾಂಗ್ರೆಸ್ - ಜೆಡಿಎಸ್ ಶಾಸಕರ ರಾಜೀನಾಮೆಯಿಂದ ಅಲ್ಪಮತಕ್ಕೆ ಕುಸಿದಿರುವ ಮೈತ್ರಿ ಸರ್ಕಾರಕ್ಕೆ ಚಂದ್ರಗ್ರಹಣದ ಭೀತಿ ಎದುರಾಗಿದೆ.

