ಚಂದನವನ

ಪ್ರೇಮದ ಊರಲಿ ಕಲೆಕ್ಷನ್ ಜೋರು; ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿ, ₹10 ಕೋಟಿಯತ್ತ ದಾಪುಗಾಲು
ಕನ್ನಡ ಚಿತ್ರರಂಗದಲ್ಲಿ ಯಾವುದೇ ದೊಡ್ಡ ಆರ್ಭಟವಿಲ್ಲದೆ ಬಿಡುಗಡೆಯಾಗಿ, ಪ್ರೇಕ್ಷಕರ ಅದ್ಭುತ ಮೌತ್ ಪಬ್ಲಿಸಿಟಿಯಿಂದ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ 'ಪ್ರೇಮದ ಊರಲಿ' ಸಿನಿಮಾ 8ನೇ ದಿನದ ಕಲೆಕ್ಷನ್‌ನಲ್ಲಿ ಭಾರಿ ಜಿಗಿತ ಕಂಡಿದೆ. ಆ ಕುರಿತ ವರದಿ ಇಲ್ಲಿದೆ:

2024 ರಲ್ಲಿ ಗಮನ ಸೆಳೆದ ಅದ್ಧೂರಿ ವಿವಾಹಗಳು: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಣ್ಯರು!
2024 ಕೊನೆಗೊಳ್ಳುತ್ತಿದ್ದು, ಇಡೀ ವರ್ಷವನ್ನು ಮೆಲುಕು ಹಾಕುವ ಸಮಯ ಬಂದಿದೆ. ಪ್ರೀತಿ ಮತ್ತು ನವಾರಂಭಗಳಿಂದ ಗುರುತಿಸಲ್ಪಟ್ಟ ವರ್ಷವನ್ನು ಸಂಭ್ರಮಿಸುವ ಕ್ಷಣ. ಅದ್ಧೂರಿ ಮದುವೆಯಿಂದ ಹಿಡಿದು ಆತ್ಮೀಯ ಸಮಾರಂಭಗಳವರೆಗೆ, ಈ ವರ್ಷ ಸಖತ್ ಸದ್ದು ಮಾಡಿದ ಸೆಲೆಬ್ರಿಟಿ ವಿವಾಹಗಳ ಬಗ್ಗೆ ಮಾಹಿತಿ ಇಲ್ಲಿದೆ.

