ರಾಜ್ಯನೈಸರ್ಗಿಕ ದಂತ ಆರೈಕೆ: KSDLನಿಂದ ಹೊಸ ಸಂಶೋಧನೆ; sandalwood ಟೂತ್ಪೇಸ್ಟ್ ಶೀಘ್ರದಲ್ಲೇ ಮಾರುಕಟ್ಟೆಗೆ..!
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಸಂಸ್ಥೆ ವಿಶ್ವದಲ್ಲೇ ಇದೇ ಮೊದಲ ಬಾರಿಗೆ ಶ್ರೀಗಂಧದ (ಸ್ಯಾಂಡಲ್ವುಡ್) (ಚಂದನ) ಆಧಾರಿತ ಟೂತ್ಪೇಸ್ಟ್ ಅಭಿವೃದ್ಧಿಪಡಿಸಲು ಸಂಶೋಧನೆ ನಡೆಸುತ್ತಿದೆ.