ಚಂದನ

ಕಿರುತೆರೆ ನಟಿ ಚಂದನಾ ವಿಷ ಸೇವಿಸಿ ಆತ್ಮಹತ್ಯೆ: ಪ್ರಿಯಕರ ಸೇರಿ ಐವರ ವಿರುದ್ಧ ಎಫ್ಐಆರ್
ರಾಜಧಾನಿ ಬೆಂಗಳೂರಿನಲ್ಲಿ ಕಿರುತೆರೆ ನಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೀರಿಯಲ್ ಹಾಗೂ ಜಾಹಿರಾತುಗಳಲ್ಲಿ ನಟಿಸಿದ್ದ ಚಂದನ (29) ಆತ್ಮಹತ್ಯೆ ಮಾಡಿಕೊಂಡ ನಟಿ.

ಹತ್ತು ನೂರಾಗಿ, ನೂರು ಸಾವಿರವಾಗಿ... 'ಸತ್ಯದರ್ಶನದ ಪ್ರಕಾಶ' 'ಸಹಸ್ರದರ್ಶನ'ವಾದಾಗ...
ಸತ್ಯದರ್ಶನದ ಹಿಂದಿನ ಪರಿಕಲ್ಪನೆ ಏನಾಗಿತ್ತು. ಅದರ ರೂವಾರಿಗಳಾರು? ರೂಪುರೇಷೆ ಸಿದ್ಧಗೊಂಡಿದ್ದು ಹೇಗೆ? ಈ ಬಗ್ಗೆ ಸತ್ಯದರ್ಶನ ಖ್ಯಾತಿಯ, ಡಾ.ಪಾವಗಡ ಪ್ರಕಾಶ್ ರಾವ್ ಕನ್ನಡಪ್ರಭ.ಕಾಂ ಗೆ ಸಂದರ್ಶನ ನೀಡಿದ್ದಾರೆ.

