ಚಂಡೀಗಢದ ಮೇಯರ್ ಚುನಾವಣೆ

ಸಿಜೆಐ ಮೂಲಕ ದೇವರು ಮಾತನಾಡಿದ್ದಾರೆ, ಬಿಜೆಪಿಯ ಅಧರ್ಮ ಅಂತ್ಯಗೊಳಿಸಲು ನಿರ್ಧಾರ: ದೆಹಲಿ ಸಿಎಂ ಕೇಜ್ರಿವಾಲ್
ಭಗವದ್ಗೀತೆಯನ್ನು ಉಲ್ಲೇಖಿಸಿದ ಕೇಜ್ರಿವಾಲ್, ಭಾರತೀಯ ಜನತಾ ಪಕ್ಷದ(ಬಿಜೆಪಿ) ಚಾಲ್ತಿಯಲ್ಲಿರುವ "ಅಧರ್ಮ" ವನ್ನು ತಡೆಯಲು ಮತ್ತು ಅಂತ್ಯಗೊಳಿಸಲು ದೇವರು ನಿರ್ಧರಿಸಿದ್ದಾರೆ ಎಂದು ಹೇಳಿದರು.

ಚಂಡೀಗಡ ಮೇಯರ್ ಸ್ಥಾನ ಬಿಜೆಪಿ ತೆಕ್ಕೆಗೆ: ‘ಕಣ್ಣೇದುರೇ ಮೋಸ’ ಎಂದು ಕೇಜ್ರಿವಾಲ್ ಕಿಡಿ
ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಕಣ್ಣೇದುರೇ ಮೋಸ ನಡೆದಿದೆ ಮತ್ತು ಈಗ ಮೋಸ ಮಾಡಿದವರು ಮುಂದೆ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಹಂತಕ್ಕೂ ಹೋಗಬಹುದು ಎಂದು ದೆಹಲಿ ಮುಖ್ಯಮಂತ್ರಿ, ಆಪ್ ರಾಷ್ಟ್ರಿಯ ಸಂಚಾಲಕ...

