ಕ್ರೀಡೆಕೌತುಕ ಘಟ್ಟದತ್ತ ಸಾಗಿದ ಗಾಲೆ ಟೆಸ್ಟ್
ಭಾರತದ ಏಕಪಕ್ಷೀಯ ಪ್ರದರ್ಶನದಿಂದ ದಿಕ್ಕೆಟ್ಟು ಹೋಗಿ ಕಂಗಾಲಾಗಿದ್ದ ಸಿಂಹಳೀಯರ ಮೊಗದಲ್ಲಿ ಮನೆಮಾಡಿದ್ದು ದುಗುಡ ಬಿಟ್ಟು ಬೇರೇನಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ಕೀಪರ್ ದಿನೇಶ್ ಚಂಡಿಮಾಲ್ (162: 169 ಎಸೆತ, 19 ಬೌಂಡರಿ, 4 ಸಿಕ್ಸರ್) ಅವರ ಅಜೇಯ ಶತಕ...