ಚಂಡಿಗಡ

ಛತ್ತೀಸಗಢದ ಕಾಂಗ್ರೆಸ್ ಅಭಿವೃದ್ಧಿ ಮಾದರಿ ಅಧ್ಯಯನಕ್ಕೆ ಜೆ.ಪಿ ನಡ್ಡಾ ಬರುತ್ತಿದ್ದಾರೆ: ಸಿಎಂ ಟೀಕೆ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಛತ್ತೀಸಗಢ ರಾಜ್ಯದಲ್ಲಿನ ಕಾಂಗ್ರೆಸ್ ಅಭಿವೃದ್ಧಿ ಮಾದರಿಯ ಅಧ್ಯಯನ ನಡೆಸಲು ಆಗಮಿಸುತ್ತಿದ್ದಾರೆ ಎಂದು ಛತ್ತೀಸಗಢ ಮುಖ್ಯಮಂತ್ರಿ ಭುಪೇಶ್ ಭಗೇಲ್ ಟೀಕಿಸಿದ್ದಾರೆ.

ಎಥನಾಲ್ ಉತ್ಪಾದಿಸಲು ಅನುಮತಿ
ಪರಿಸರವನ್ನು ಹಸಿರು, ಶುದ್ದ ಮತ್ತು ನೈರ್ಮಲ್ಯಮುಕ್ತಗೊಳಿಸಲು ಪಂಜಾಬ್ನ ರೈತರಿಗೆ ಶೀಘ್ರದಲ್ಲಿ ಮೆಕ್ಕೆಜೋಳದಿಂದ ಎಥನಾಲ್ ಉತ್ಪಾದಿಸಲು ಅವಕಾಶ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

