ಚಂಡಮಾರುತ ಬಿಪರ್ಜೋಯ್

"ಅತ್ಯಂತ ತೀವ್ರ" ರೂಪ ತಾಳಿದ ಬೈಪಾರ್ಜೋಯ್ ಚಂಡಮಾರುತ, ಉತ್ತರದ ಕಡೆಗೆ ಚಲನೆ
ಬಿಪರ್‌ಜೋಯ್ ಚಂಡಮಾರುತ "ಅತ್ಯಂತ ತೀವ್ರ ಚಂಡಮಾರುತ"ವಾಗಿ ಬದಲಾಗಿದ್ದು, ಇದೀಗ ಉತ್ತರದ ಕಡೆಗೆ ಚಲಿಸುತ್ತಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬಿಪರ್ಜೋಯ್ ಚಂಡಮಾರುತ: ರಕ್ಷಣಾ ಕಾರ್ಯಾಚರಣೆ ಸನ್ನದ್ಧತೆ ಕ್ರಮಗಳ ಪರಿಶೀಲಿಸಿದ ಕೇಂದ್ರ ಸಚಿವ ಮಾಂಡವಿಯ
ಕೆಲವೇ ಗಂಟೆಗಳಲ್ಲಿ ಗುಜರಾತ್ ಕಡಲತೀರಕ್ಕೆ ಬಿಪರ್ಜೋಯ್ ಚಂಡಮಾರುತ ಅಪ್ಪಳಿಸಲಿರುವ ಹಿನ್ನಲೆಯಲ್ಲಿ ಇಂದು ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಅವರು ಕಚ್ ನಲ್ಲಿ ಸಿದ್ಧತಾ ಕ್ರಮಗಳನ್ನು ಪರಿಶೀಲಿಸಿದರು.

ಬಿಪರ್ಜೋಯ್ ಚಂಡಮಾರುತ: ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದು ಉನ್ನತ ಮಟ್ಟದ ಸಭೆ
ಗುಜರಾತ್ ಮತ್ತು ಮಹಾರಾಷ್ಟ್ರ, ಕರ್ನಾಟಕದಲ್ಲಿ ವ್ಯಾಪಕ ಪರಿಣಾಮ ಬೀರುತ್ತಿರುವ ಬಿಪರ್ಜೋಯ್ ಚಂಡಮಾರುತ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.

ಬಿಪರ್ಜೋಯ್ ಚಂಡಮಾರುತ: ಗುಜರಾತ್, ಮುಂಬೈನಲ್ಲಿ ಹೈ ಅಲರ್ಟ್; ಸೌರಾಷ್ಟ್ರ, ಕಚ್ ನಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದ IMD
ಬಿಪರ್‌ಜೋಯ್ ಚಂಡಮಾರುತ "ಅತ್ಯಂತ ತೀವ್ರ' ಸ್ವರೂಪಕ್ಕೆ ತಿರುಗಿದ್ದು, ಗುಜರಾತ್, ಮುಂಬೈನಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

