ಸಿನಿಮಾ ಸುದ್ದಿಸೋಪಿಗೆ ಪೂಜೆ ಮಾಡಿದ Telugu ಹಾಸ್ಯನಟ ಅಲಿ; ಹಿಂದೂಗಳು ಕೆರಳುತ್ತಿದ್ದಂತೆ ಕ್ಷಮೆ ಕೇಳಿದ ಹಿರಿಯ ನಟ, Video!
ಟಾಲಿವುಡ್ ಹಾಸ್ಯನಟ ಅಲಿ ಅನೇಕ ತೆಲುಗು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ತಮಗಾಗಿ ವಿಶೇಷ ಇಮೇಜ್ ಅನ್ನು ಸೃಷ್ಟಿಸಿಕೊಂಡಿದ್ದಾರೆ. ಪ್ರಸ್ತುತ, ಅವರು ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರ ಅಭಿನಯಿಸುತ್ತಿದ್ದಾರೆ.