ದೇಶ26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್: ಗಂಡ ಬೈಕ್ ಪಾರ್ಕ್ ಮಾಡೋ ಗ್ಯಾಪಲ್ಲಿ 'ಲವರ್ ಜೊತೆ ಪತ್ನಿ ಪರಾರಿ'; Video ವೈರಲ್!
ಮೃಗಾಲಯದ ಬಳಿ ತಲುಪಿದ ಬಳಿಕ ಪತಿ ತನ್ನ ಪತ್ನಿಗೆ ಪ್ರವೇಶದ್ವಾರದ ಸಮೀಪ ಕಾಯುವಂತೆ ಹೇಳಿ, ಬೈಕ್ ನಿಲ್ಲಿಸಲು ತೆರಳಿದ್ದ ಎನ್ನಲಾಗಿದೆ. ಇದಾದ ಕೆಲವೇ ನಿಮಿಷಗಳಲ್ಲಿ ವಾಪಸ್ ಬಂದಾಗ ಪತ್ನಿ ಅಲ್ಲಿರಲಿಲ್ಲ.