ಗ್ವಾಟೆಮಾಲಾ

ಗ್ವಾಟೆಮಾಲಾ: ಸೇತುವೆಯಿಂದ ಕಂದಕಕ್ಕೆ ಉರುಳಿದ ಬಸ್:  55ಕ್ಕೂ ಅಧಿಕ ಮಂದಿ ಸಾವು
ವಿದೇಶ

ಗ್ವಾಟೆಮಾಲಾ: ಸೇತುವೆಯಿಂದ ಕಂದಕಕ್ಕೆ ಉರುಳಿದ ಬಸ್: 55ಕ್ಕೂ ಅಧಿಕ ಮಂದಿ ಸಾವು

75 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಸೇತುವೆಯಿಂದ ಉರುಳಿಬಿದ್ದಿದೆ, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

Watch | ಅಮೆರಿಕದಿಂದ ಗಡಿಪಾರು; ನೂರಾರು ವಲಸಿಗರು ಗ್ವಾಟೆಮಾಲಾಗೆ ಎಂಟ್ರಿ!
ವಿಡಿಯೋ

Watch | ಅಮೆರಿಕದಿಂದ ಗಡಿಪಾರು; ನೂರಾರು ವಲಸಿಗರು ಗ್ವಾಟೆಮಾಲಾಗೆ ಎಂಟ್ರಿ!

ಗ್ವಾಟೆಮಾಲಾದಲ್ಲಿ ಭೂಕುಸಿತ, ಕನಿಷ್ಟ 50 ಸಾವು, ಹಲವರು ಕಣ್ಮರೆ
ವಿದೇಶ

ಗ್ವಾಟೆಮಾಲಾದಲ್ಲಿ ಭೂಕುಸಿತ, ಕನಿಷ್ಟ 50 ಸಾವು, ಹಲವರು ಕಣ್ಮರೆ

ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಭಾರಿ ಮಳೆಯಿಂದ ವಿವಿಧೆಡೆ ಸಂಭವಿಸಿದ ಭೂ ಕುಸಿತದಿಂದಾಗಿ ಕನಿಷ್ಟ 50 ಮಂದಿ ಸಾವನ್ನಪ್ಪಿ, ಹಲವರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಗ್ವಾಟೆಮಾಲ ಜ್ವಾಲಾಮುಖಿ: ಸಾವಿನ ಸಂಖ್ಯೆ 69ಕ್ಕೆ ಏರಿಕೆ, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಸಾಧ್ಯತೆ
ವಿದೇಶ

ಗ್ವಾಟೆಮಾಲ ಜ್ವಾಲಾಮುಖಿ: ಸಾವಿನ ಸಂಖ್ಯೆ 69ಕ್ಕೆ ಏರಿಕೆ, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಸಾಧ್ಯತೆ

ಗ್ವಾಟೆಮಾಲಾದಲ್ಲಿ ಸ್ಫೋಟಗೊಂಡಿರುವ ಫ್ಯೂಗೋ ಜ್ವಾಲಾಮುಖಿಗೆ ಈವರೆಗೂ ಸಾವನ್ನಪ್ಪಿರುವವರ ಸಂಖ್ಯೆ 65ಕ್ಕೆ ಏರಿಕೆಯಾಗಿದ್ದು, ಸಾಕಷ್ಟು ಮಂದಿ ನಾಪತ್ತೆಯಾಗಿದ್ದಾರೆ.

ಗ್ವಾಟೆಮಾಲಾ ಜ್ವಾಲಾಮುಖಿಗೆ 6 ಬಲಿ, 20 ಗಾಯ
ವಿದೇಶ

ಗ್ವಾಟೆಮಾಲಾ ಜ್ವಾಲಾಮುಖಿಗೆ 6 ಬಲಿ, 20 ಗಾಯ

ಕೇಂದ್ರ ಅಮೆರಿಕದಲ್ಲಿ ಸಕ್ರಿಯಾವಾಗಿರುವ ಜ್ವಾಲಾಮುಖಿಗಳಲ್ಲಿ ಒಂದು ಸ್ಫೋಟಗೊಂಡಿದ್ದು ಇದರಲ್ಲಿ ಆರು ಮಂದಿ ಬಲಿಯಾಗಿದ್ದಾರೆ...

ಗ್ವಾಟೆಮಾಲಾ ನಿರಾಶ್ರಿತ ಶಿಬಿರದಲ್ಲಿ ಬೆಂಕಿ; 21 ಸಾವು
ವಿದೇಶ

ಗ್ವಾಟೆಮಾಲಾ ನಿರಾಶ್ರಿತ ಶಿಬಿರದಲ್ಲಿ ಬೆಂಕಿ; 21 ಸಾವು

ಗ್ವಾಟೆಮಾಲಾದಲ್ಲಿರುವ ನಿರಾಶ್ರಿತ ಶಿಬಿರದಲ್ಲಿ ಬೆಂಕಿ ಸಂಭವಿಸಿದ ಕಾರಣ ಕನಿಷ್ಟ 21 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬರ್ತ್ ಡೇ ಸ್ಪೆಷಲ್: 56 ಕ್ಯಾಂಡಲ್ ಗಳನ್ನು ಊದಿ ಜನ್ಮದಿನ ಆಚರಿಸಿಕೊಂಡ ಆನೆ!
ವಿಶೇಷ

ಬರ್ತ್ ಡೇ ಸ್ಪೆಷಲ್: 56 ಕ್ಯಾಂಡಲ್ ಗಳನ್ನು ಊದಿ ಜನ್ಮದಿನ ಆಚರಿಸಿಕೊಂಡ ಆನೆ!

ಅಮೆರಿಕಾದ ಬಳಿ ಇರುವ ಗ್ವಾಟೆಮಾಲ ಸಿಟಿಯಲ್ಲಿ ಆನೆಯೊಂದರ ಜನ್ಮದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗಿದೆ. ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

ಗ್ವಾಟೆಮಾಲದಲ್ಲಿ ಭೂಕುಸಿತ: ಸಾವಿನ ಸಂಖ್ಯೆ 29 ಕ್ಕೆ ಏರಿಕೆ, 600 ಜನ ನಾಪತ್ತೆ
ವಿದೇಶ

ಗ್ವಾಟೆಮಾಲದಲ್ಲಿ ಭೂಕುಸಿತ: ಸಾವಿನ ಸಂಖ್ಯೆ 29 ಕ್ಕೆ ಏರಿಕೆ, 600 ಜನ ನಾಪತ್ತೆ

ಮೆಕ್ಸಿಕೋದ ದಕ್ಷಿಣ ಭಾಗದಲ್ಲಿರುವ ಗ್ವಾಟೆಮಾಲಾದಲ್ಲಿ ಸಂಭವಿಸಿರುವ ಭೂಕುಸಿತದಲ್ಲಿ 125 ಮನೆಗಳು ನಾಶವಾಗಿದ್ದು 29 ಜನ ಸಾವನ್ನಪ್ಪಿದ್ದರೆ 600 ಜನರು ನಾಪತ್ತೆಯಾಗಿದ್ದಾರೆ.