ರಾಜ್ಯ2007 ಗ್ಲ್ಯಾಸ್ಗೋ ಆತ್ಮಾಹುತಿ ಬಾಂಬರ್ ಸೋದರ ಬೆಂಗಳೂರಿನಲ್ಲಿ ಎನ್ಐಎನಿಂದ ಅರೆಸ್ಟ್
38 ವರ್ಷದ ಬೆಂಗಳೂರು ಮೂಲದ ವೈದ್ಯರನ್ನು ಸೌದಿ ಅರೇಬಿಯಾದಿಂದ ಗಡೀಪಾರು ಮಾಡಿದ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ. ಬೆಂಗಳೂರು ನಗರ ಪೊಲೀಸರು ನೋಂದಾಯಿಸಿರುವ 2012 ರ ಲಷ್ಕರ್-ಎ-ತೈಬಾ (ಎಲ್ಇಟಿ) ನೇಮಕಾತಿ ಘಟನೆಗೆ ಸಂಬಂಧಿಸಿದಂತೆ ಡಾ.ಸಬೀಲ್ ಅಹ್ಮದ್ ನನ್ನು ಬಂಧಿಸಲಾಗಿದೆ.