ಕ್ರಿಕೆಟ್'ಗ್ಲೋಬಲ್ ಸೂಪರ್ ಸ್ಟಾರ್ ನಿಂದ ಎಲ್ಲ ದಾಖಲೆಗಳ ಪತನ ಖಂಡಿತಾ': ಆಸಿಸ್ ಮಾಜಿ ನಾಯಕ ಸ್ಟೀವ್ ವಾ
ಎಡ್ಜ್ ಬ್ಯಾಸ್ಟನ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಗೆಲುವಿಗೆ ಮುಳುವಾಗಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಜಾಗತಿಕ ಸೂಪರ್ ಸ್ಚಾರ್ ಎಂದು ಆಸಿಸ್ ಮಾಜಿ ನಾಯಕ ಸ್ಚೀವ್ ವಾ ಕೊಂಡಾಡಿದ್ದಾರೆ.