ಸಿನಿಮಾ ಸುದ್ದಿಯಶ್ ನಟನೆಯ 'ಟಾಕ್ಸಿಕ್'ಗೆ ಯೂನಿವರ್ಸಲ್ ಸ್ಕ್ರಿಪ್ಟ್, ಗ್ಲೋಬಲ್ ಸಿನಿಮಾವಾಗಿ ರಿಲೀಸ್!
ಅಂತೂ ನಟ ಯಶ್ ಅವರ 19 ನೇ ಚಿತ್ರ ಘೋಷಣೆಯಾಗಿದೆ. ಟಾಕ್ಸಿಕ್ (TOXIC) ಎಂದು ಹೆಸರಿಡಲಾಗಿರುವ ಈ ಚಿತ್ರವನ್ನು ಮಲಯಾಳಂನ ನಟಿ, ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶಿಸುತ್ತಿದ್ದಾರೆ. ಇದೊಂದು ಜಾಗತಿಕ ಸಿನಿಮಾವಾಗಲಿದೆ ಎಂದು ಹೇಳಲಾಗುತ್ತಿದೆ.