ದೇಶಮಾರಕ ಕೊರೋನಾ ವೈರಸ್ ಗೆ 'ಫ್ಯಾಬಿಫ್ಲೂ' ರಾಮಬಾಣ?: ಭಾರತದಲ್ಲಿ ಗ್ಲೇನ್ ಮಾರ್ಕ್ ಸಂಸ್ಥೆಯಿಂದ ತಯಾರಿಕೆ!
ವಿಶ್ವದ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಭಾರತ ಮೂಲದ ಗ್ಲೇನ್ ಮಾರ್ಕ್ ಸಂಸ್ಥೆಯ ಔಷಧಿ ರಾಮಬಾಣವಾಗಲಿದೆಯೇ? ಇಂತಹುದೊಂದು ಪ್ರಶ್ನೆ ಇದೀಗ ಕಾಡತೊಡಗಿದೆ.