ಕ್ರಿಕೆಟ್Video: ಹಕ್ಕಿಯಂತೆ ಹಾರಿ ಫೀಲ್ಡಿಂಗ್ ಮಾಡೋದಷ್ಟೇ ಅಲ್ಲ.. ಲೋಹದ ಹಕ್ಕಿಯನ್ನೂ ಚಾಲನೆ ಮಾಡುತ್ತಾರೆ Glenn Phillips
ನ್ಯೂಜಿಲೆಂಡ್ನ ಆಲ್ರೌಂಡರ್ ಗ್ಲೆನ್ ಫಿಲಿಪ್ಸ್ ಅಪ್ಪಟ ಬಹುಮುಖ ಪ್ರತಿಭೆ. ಮೈದಾನದಲ್ಲಿ ಬ್ಯಾಟಿಂಗ್ ಮತ್ತು ಅದ್ಭುತ ಫೀಲ್ಡಿಂಗ್ ಮೂಲಕ ಗಮನ ಸೆಳೆಯುತ್ತಿದ್ದ ಫಿಲಿಪ್ಸ್ ಇದೀಗ ವಿಮಾನ ಚಾಲನೆ ಮಾಡಿ ಅಭಿಮಾನಿಗಳ ಅಚ್ಚರಿಗೂ ಕಾರಣರಾಗಿದ್ದಾರೆ.