ಜಮ್ಮು-ಕಾಶ್ಮೀರವನ್ನು ಭೂಲೋಕದ ಸ್ವರ್ಗ ಎಂದು ಕರೆಯುವುದುಂಟು. ಆಕರ್ಷಕ ಹಿಮದಿಂದ ಆವೃತವಾದ ಇಳಿಜಾರು, ಸ್ಕೀಯಿಂಗ್ಗೆ ಹೆಸರುವಾಸಿಯಾಗಿರುವ ಗುಲ್ಮಾರ್ಗ್ ಪ್ರವಾಸಿ ತಂಗುದಾಣ ಪ್ರಮುಖ ಆಕರ್ಷಣೆ.