ವಿದೇಶಕೊರೋನಾವೈರಸ್: ಗ್ರ್ಯಾಂಡ್ ಪ್ರಿನ್ಸಸ್ ಕ್ರೂಸ್ ಹಡಗಿನಲ್ಲಿ 21 ಜನರಿಗೆ ಸೋಂಕು ದೃಢ
ಕ್ಯಾಲಿಫೋರ್ನಿಯಾ ಕರಾವಳಿಯ ಸಮುದ್ರದಲ್ಲಿ ನಿಂತಿರುವ ಗ್ರ್ಯಾಂಡ್ ಪ್ರಿನ್ಸಸ್ ಕ್ರೂಸ್ ಹಡಗಿನಲ್ಲಿನ 21 ಜನರಿಗೆ ಮಾರಣಾಂತಿಕ ಕೊರೋನಾವೈರಸ್ ದೃಢಪಟ್ಟಿದೆ ಎಂದು ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಶನಿವಾರ ಖಚಿತಪಡಿಸಿದ್ದಾರೆ