ವಿದೇಶWikipedia ಗೆ ಪ್ರತಿಯಾಗಿ Grokipedia ಬಿಡುಗಡೆ; ಇದನ್ನು ಎಲ್ಲರೂ ಉಚಿತವಾಗಿ ಬಳಸಬಹುದು- ಎಲೊನ್ ಮಸ್ಕ್!
AI-ರಚಿತ ವಿಶ್ವಕೋಶವು "ನಾಗರಿಕತೆಗೆ ಅತ್ಯಂತ ಮುಖ್ಯ" ಮತ್ತು "ವಿಶ್ವವನ್ನು ಅರ್ಥಮಾಡಿಕೊಳ್ಳುವ" ಕಡೆಗೆ ಅಗತ್ಯವಾದ ಹೆಜ್ಜೆಯಾಗಿದೆ ಎಂದು ಎಲೊನ್ ಮಸ್ಕ್ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.