ಗ್ರೇಮ್ ಸ್ಮಿತ್

ಅನುಭವಿಗಳು ಇಲ್ಲದಿರುವುದು ಇಂಗ್ಲೆಂಡ್‌ನಲ್ಲಿ ಭಾರತಕ್ಕೆ ಹಿನ್ನಡೆಯಾಗಬಹುದು: ಮ್ಯಾಥ್ಯೂ ಹೇಡನ್, ಗ್ರೇಮ್ ಸ್ಮಿತ್ ಅಭಿಪ್ರಾಯ
2007ರಲ್ಲಿ ಭಾರತ ಕೊನೆಯ ಬಾರಿಗೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿತ್ತು.

SA20: ದಿನೇಶ್ ಕಾರ್ತಿಕ್ ದೊಡ್ಡ ಆಸ್ತಿ ಎಂದ ಗ್ರೇಮ್ ಸ್ಮಿತ್!
ಕಳೆದ ವರ್ಷ ಜೂನ್‌ನಲ್ಲಿ ಭಾರತೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ SA20 ನಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕಾರ್ತಿಕ್, ಇತ್ತೀಚೆಗೆ ಮುಕ್ತಾಯಗೊಂಡ ಮೂರನೇ ಆವೃತ್ತಿಯಲ್ಲಿ ಪಾರ್ಲ್ ರಾಯಲ್ಸ್ ಪರ ಆಡಿದರು.

Worldcup 2023: DRS ವಿಚಾರವಾಗಿ ಪಾಕ್ ಬೆಂಬಲಿಸಿದ ಹರ್ಭಜನ್ ಸಿಂಗ್‌ಗೆ ಗ್ರೇಮ್ ಸ್ಮಿತ್ ತರಾಟೆ!
ಈ ರೋಚಕ ಪಂದ್ಯದ ನಂತರ ಭಾರತದ ಮಾಜಿ ಶ್ರೇಷ್ಠ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಶ್ರೇಷ್ಠ ನಾಯಕ ಗ್ರೇಮ್ ಸ್ಮಿತ್ ಸಾಮಾಜಿಕ ಮಾಧ್ಯಮದಲ್ಲಿ ಮುಖಾಮುಖಿಯಾಗಿದ್ದಾರೆ. ಡಿಸಿಷನ್ ರಿವ್ಯೂ ಸಿಸ್ಟಮ್ ಅಂದರೆ ಡಿಆರ್ ಎಸ್ ಗೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಸೌರವ್ ಗಂಗೂಲಿಯನ್ನು ಐಸಿಸಿಯ ಮುಂದಿನ ಅಧ್ಯಕ್ಷರಾಗಿ ಕಾಣುವ ಆಸೆ ಇದೆ: ಗ್ರೇಮ್ ಸ್ಮಿತ್
ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಾರೆ ಗ್ರೇಮ್ ಸ್ಮಿತ್ ಬಿಸಿಸಿಐ ಅಧ್ಯಕ್ಷರಾಗಿರುವ ಟೀಂ ಇಂಡಿಯಾ ಮಾಜಿ ನಾಯಕ ಗಂಗೂಲಿ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಮುಂದಿನ ಅಧ್ಯಕ್ಷರನ್ನಾಗಿ ಕಾಣಬೇಕೆಂದು ಬಯಸಿದ್ದಾರೆ.

ದೀರ್ಘಾವಧಿ ನಾಯಕತ್ವಕ್ಕೆ ಕೊಹ್ಲಿ ಸೂಕ್ತವೆ? ದಕ್ಷಿಣ ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್ ಪ್ರಶ್ನೆ
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ಕುರಿತು ಪ್ರಶ್ನೆ ಎತ್ತಿದ್ದಾರೆ.

ಗ್ರೇಮ್ ಸ್ಮಿತ್ ಕಂಬ್ಯಾಕ್?
ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾ ಯ ಸೋಲನುಭವಿಸಿದ ತನ್ನ ತಂಡದ ಪರಿಸ್ಥಿತಿ ಗಮನಿಸಿ ಕನಲಿ ಹೋಗಿರುವ ದ. ಆಫ್ರಿಕಾ ಮಾಜಿ ನಾಯಕ ಗ್ರೇಮ್ ಸ್ಮಿತ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಹಿಂಬರುವ ಸುಳಿವು ನೀಡಿದ್ದಾರೆ...

ಪಾರ್ಟಿ ಮಾಡಲು ಪತ್ನಿಗೆ ವಿಚ್ಛೇದನ ಕೊಟ್ಟ ಗ್ರೇಮ್ ಸ್ಮಿತ್..!
ಪ್ರವಾಸಕ್ಕೆ ತೆರಳಲು ಮತ್ತು ಪಾರ್ಟಿಗಳನ್ನು ಮಾಡಲು ಕ್ರಿಕೆಟಿಗ ಗ್ರೇಮ್ ಸ್ಮಿತ್ ತಮ್ಮ ಪತ್ನಿಮಾರ್ಗನ್ ಡೀನ್ ಗೆ...

