ದೇಶಗ್ರೇಟ್ ನಿಕೋಬಾರ್ ಮೂಲಸೌಕರ್ಯ ಯೋಜನೆಗೆ ಸೋನಿಯಾ ಗಾಂಧಿ ತೀವ್ರ ಖಂಡನೆ
ಗ್ರೇಟ್ ನಿಕೋಬಾರ್ ಮೂಲಸೌಕರ್ಯ ಯೋಜನೆಯನ್ನು ಯೋಜಿತ ದುಸ್ಸಾಹಸ ಎಂದು ಕರೆದ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಇದು ದ್ವೀಪದ ಸ್ಥಳೀಯ ಬುಡಕಟ್ಟು ಸಮುದಾಯಗಳಿಗೆ ಅಸ್ತಿತ್ವದ ಅಪಾಯವನ್ನುಂಟುಮಾಡುತ್ತದೆ.