ರಾಜ್ಯಅಕ್ಟೋಬರ್ 10 ರೊಳಗೆ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ಮಂಡನೆ!
ಜಿಬಿಎ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ, ಬೆಂಗಳೂರು ಕೇಂದ್ರ ಮತ್ತು ಬೆಂಗಳೂರು ದಕ್ಷಿಣ ಎಂಬ ಐದು ನಗರ ನಿಗಮಗಳಿಗೆ ಮಾರ್ಚ್ 31, 2026 ರವರೆಗೆ ಬಜೆಟ್ಗಳನ್ನು ಯೋಜಿಸಲಾಗುತ್ತದೆ.