ದೇಶCJP ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗೆ ನೋಟಿಸ್: 'ಹಾಗೆ ಮಾಡಲು ಮ್ಯಾಜಿಸ್ಟ್ರೇಟ್ಗೆ ಎಷ್ಟು ಧೈರ್ಯ?; ಸುಪ್ರೀಂ ಕೋರ್ಟ್ ಕಿಡಿ
'ನೀವು ಹೇಳಿದ್ದು ಸಂಪೂರ್ಣವಾಗಿ ಸರಿ. ನಮ್ಮ ಯುವಕರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ. ನಾವು ಸ್ಪಷ್ಟ ಆದೇಶವನ್ನು ಅಂಗೀಕರಿಸಿದ್ದೇವೆ' ಎಂದು ಸಿಜೆಐ ಹೇಳಿದರು.