ಗ್ರೇ ಗೇಮ್ಸ್

ಗ್ರೇ ಗೇಮ್ಸ್ ಚಿತ್ರದ ಟ್ರೈಲರ್

ವಿಜಯ ರಾಘವೇಂದ್ರ, ಭಾವನಾ ರಾವ್, ಶ್ರುತಿ ಪ್ರಕಾಶ್ ಅಭಿನಯದ ಗ್ರೇ ಗೇಮ್ಸ್ ಟೀಸರ್ ಬಿಡುಗಡೆ
ಗ್ರೇ ಗೇಮ್ಸ್ ಒಂದು ರೋಮಾಂಚಕ ಫ್ಯಾಮಿಲಿ ಎಂಟರ್ಟೈನರ್ ಆಗಿದ್ದು, ಶುಕ್ರವಾರ ಬಿಡುಗಡೆಯಾದ ಚಿತ್ರದ ಟೀಸರ್ ಆನ್ಲೈನ್ ಗೇಮಿಂಗ್ನಲ್ಲಿನ ಅಪರಾಧಗಳ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ.

ಸೈಬರ್ ಕ್ರೈಂ ಕಥೆ ಆಧಾರಿತ ಸಿನಿಮಾದಲ್ಲಿ ವಿಜಯ ರಾಘವೇಂದ್ರ
2017ರಲ್ಲಿ ತೆರೆಕಂಡ ಅಯನ ಸಿನಿಮಾಗಾಗಿ ರಾಜ್ಯ ಪ್ರಶಸ್ತಿ ಪಡೆದ ನಿರ್ದೇಶಕ ಗಂಗಾಧರ್ ಸಾಲಿಮಠ್ ಮತ್ತೊಂದು ಸಿನಿಮಾ ತಯಾರಿಯಲ್ಲಿದ್ದಾರೆ.

